ಕಾಗೆ - ಕೋಗಿಲೆ
ಕುಹೂ ಕುಹೂ
ಎಂದುಲಿಯುವ
ಕೋಗಿಲೆ ಕಾಣದು
ಎಲ್ಲಿ ಕುಳಿತಿಹಳೆಂದು
ಆದರೂ ಗಾನಕೋಕಿಲೆಗೆ
ಭಾರಿ ಬೆಲೆ ಕಿವಿಗೆ
ತಂಪೆರೆಯುವಳೆಂದು.
ಕಣ್ಣೆದುರು ಅರಚುವ
ಕಾಗೆಯನೋಡಿಸಿ,
ಹುಡುಕುವರು
ಕೋಗಿಲೆಯೆಲ್ಲೆಂದು.
ಕಾಣದ ಇಂಪು
ಕಣ್ಣಿಗೂ ತಂಪಾಗಲೆಂದು
೩೧. ೦೩. ೨೦೧೪
ಕುಹೂ ಕುಹೂ
ಎಂದುಲಿಯುವ
ಕೋಗಿಲೆ ಕಾಣದು
ಎಲ್ಲಿ ಕುಳಿತಿಹಳೆಂದು
ಆದರೂ ಗಾನಕೋಕಿಲೆಗೆ
ಭಾರಿ ಬೆಲೆ ಕಿವಿಗೆ
ತಂಪೆರೆಯುವಳೆಂದು.
ಕಣ್ಣೆದುರು ಅರಚುವ
ಕಾಗೆಯನೋಡಿಸಿ,
ಹುಡುಕುವರು
ಕೋಗಿಲೆಯೆಲ್ಲೆಂದು.
ಕಾಣದ ಇಂಪು
ಕಣ್ಣಿಗೂ ತಂಪಾಗಲೆಂದು
೩೧. ೦೩. ೨೦೧೪
No comments:
Post a Comment