Thursday, 12 June 2014

ಶಾಂತ ಚಿತ್ತ 

ಬೆಳಗ್ಗೆ ಏಳುವಾಗಿನ
ಶಾಂತ ಚಿತ್ತವನ್ನು
ರಾತ್ರಿ ಮಲಗುವ ವರೆಗೆ
ಉಳಿಸಿಕೊಳ್ಳಲು ಶಕ್ತಿ
ಇರುವ ಮನುಷ್ಯ 
ನಿಜವಾಗಿಯೂ ಸುಖಿ.

೦೩. ೦೪ . ೨೦೧೪

No comments:

Post a Comment