Thursday, 12 June 2014

ಚಿಂತೆ - ಚಿತೆ 

ಚಿತೆಗೂ ಚಿಂತೆಗೂ ಒಂದು
ಸೊನ್ನೆಯಷ್ಟೇ ವ್ಯತ್ಯಾಸ.
ಆದರೆ, ಚಿತೆ ಸತ್ತ ಮನುಷ್ಯನನ್ನು
ದಹಿಸಿದರೆ, ಚಿಂತೆ ಜೀವಂತ
ಮನುಷ್ಯನನ್ನು ದಹಿಸುತ್ತದೆ.

೧೦. ೦೯. ೨೦೧೪

No comments:

Post a Comment