Sunday, 15 June 2014

ಉಪವಾಸ 

ಕೆಲವರು ಶಿವರಾತ್ರಿ
ಲೆಕ್ಕದಲ್ಲಿ ಉಪವಾಸ 
ಎಂದುಕೊಂಡು
ಅದು ಇದು ಅಂಥ
"ಫಲಾಹಾರ" 
ದಿವಸದ ಊಟಕ್ಕಿಂತ
ಹೆಚ್ಚು ತಿಂದು
ಹೊಟ್ಟೆ ಕೆಡಿಸಿ ಕೊಳ್ಳುತ್ತಾರೆ.

28.02.2014

No comments:

Post a Comment