aithalgr
Thursday, 12 June 2014
ಪಯಣ
ಎಸ್ಟೋ ಸಲ ಜೀವನದ ಪಯಣ ರೈಲ್ವೆ ಹಳಿಗಳಂತೆ,
ಮೈಲುಗಟ್ಟಲೆ ಜೊತೆಯಲ್ಲೇ, ಅಕ್ಕ ಪಕ್ಕದಲ್ಲೇ, ನಡೆದರೂ,
ಮೂಡದು ಒಲವು, ಕೂಡದು ಮನವು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment