Thursday, 12 June 2014

ದೂರವಿಡಿ 

ಮನೆ ಕೆಲಸದವರ ಹತ್ತಿರ ನಮ್ಮ
ವೈಯುಕ್ತಿಕ ಮತ್ತು ಸಾಂಸಾರಿಕ
ಕಷ್ಟ ಸುಖಗಳನ್ನು ಹೇಳಿ ಹಂಚಿ
ಕೊಳ್ಳಬಾರಾದು. ಅದರಿಂದ ಅವರ
ದೃಷ್ಟಿಯಲ್ಲಿ ನಮ್ಮಬೆಲೆ 
ಕಡಿಮೆಯಾಗುವುದಲ್ಲದೆ, 
ಅವರು ಆ ವಿಷಯಗಳನ್ನು
ನಮಗೇ ಇರುಸು ಮುರಿಸು
ಆಗುವಂತೆ ದುರುದ್ದೇಶಪೂರಿತವಾಗಿ
ಬಳಸಿ ಕೊಳ್ಲ ಬಹುದು.

No comments:

Post a Comment