Sunday, 15 June 2014

ಸಾಗರ 

ವಿಶಾಲವಾದ ಸಾಗರ
ಸಕಲ ಜಲಚರಗಳನ್ನು 
ನುಂಗಿ ಬಿಟ್ಟಿದೆ ಉದರದಲ್ಲಿ
ಅದರೂ ತೀರದ ಹಸಿವು
ಸೆಳೆದೊಯ್ಯುತ್ತದೆ
ಹತ್ತಿರ ಬಂದವರನ್ನು,
ನಂತರ ಹೊರಗೊಗೆಯುತ್ತದೆ
ಇದು ತನಗೆ ಬೇಡವೆಂದು.

21.02.2014

No comments:

Post a Comment