ನನ್ನ ಅಮ್ಮ
ಈಗಿನ ಹುಡುಗಿಯರು ಇನ್ನೂ ಹುಡುಗಾಟದಲ್ಲಿರುವ,
ತನ್ನ ೧೮ ನೇ ವಯಸ್ಸಿನಲ್ಲಿಯೇ ನನ್ನನ್ನು ಹೆತ್ತು ಪಾಲಿಸಿ ಪೋಷಿಸಿದ ನನ್ನ ಅಮ್ಮನಿಗೆ ಈಗ ೮೫ ವರ್ಷ ವಯಸ್ಸು. ಇನ್ನೂ ಮನಸ್ಸು ಚರುಕಾಗಿದೆ, ಮಕ್ಕಳು ಮರಿಮಕ್ಕಳ ಮೇಲೆ ಪ್ರೀತಿ ಮನದಲ್ಲಿ ತುಂಬಿದೆ. ಅವಳ ಇನ್ನುಳಿದ ಆಯುಷ್ಯದಲ್ಲಿ ಸ್ವತಂತ್ರ ಬದುಕಿನ ಸಂತೋಷ ಮತ್ತು ಆರೋಗ್ಯವನ್ನು ದೇವರು ಕರುಣಿಸಲಿ ಎಂದು, ವಿಶ್ವ ಅಮ್ಮಂದಿರ ದಿವಸದ ಇಂದಿನ ಸಂದರ್ಭದಲ್ಲಿ ನಾನು ಆ ಪರಮಾತ್ಮನಲ್ಲಿ ಪ್ರಾರ್ಥಿಸುವೆ.

No comments:
Post a Comment