Sunday, 15 June 2014

ಅಸಂತೋಷಿಗಳು 

ಕೆಲವರು ತಾವೂ ಸಂತೋಷವಾಗಿರದೆ,
ಬೇರೆಯವರಿಗೂ ಸಂತೋಷವಾಗಿರಲು
ಬಿಡುವುದಿಲ್ಲ.
ಅಂಥವರಿಗೆ ಏನನ್ನ ಬೇಕು?
ಅವರಿಗೆ ಪ್ರತಿಯೊಂದರಲ್ಲೂ
ವಿಪರೀತ ಅರ್ಥವೇ ಕಾಣುತ್ತದೆ,
ಪ್ರತಿಯೊಬ್ಬರಲ್ಲೂ ಏನಾದರೊಂದು
ಕೊರತೆಯೆ ಕಾಣುತ್ತದೆ.
ಇದು ಯಾವ ಬಗೆಯ ಪರ್ಸನ್ಯಾಲಿಟೀ?
ಇಂಥವರನ್ನು ಸುಧಾರಿಸಲು
ಸಾಧ್ಯವೇ? ಅಥವಾ ಇಲ್ಲವೇ?

19.02.2014

No comments:

Post a Comment