Friday, 13 June 2014

ಸಂಯುಕ್ತ ಕರ್ನಾಟಕ -ಸಿಂಧೂರ ಪುರವಣಿ - ೧೭.೩.೨೦೧೪)

ಎಲ್ಲೆ ಮೀರದಿರಿ
************

ಸ್ವಾತಂತ್ರ್ಯ ಸಮಾನತೆ ಎಂದು
ಮಹಿಳೆ ಹೋರಾಡುವುದು ಸರಿ.
ಹಾಗೆಂದ ಮಾತ್ರಕ್ಕೆ ಸ್ವೇಚ್ಛಾಚಾರದ
ವರ್ತನೆ ಬೇಡ.
ಎಲ್ಲಾ ಕ್ಷೇತ್ರಗಳಲ್ಲೂ ಮುಂದಾಗು
ತ್ತಿದ್ದಾಳೆ ಎಂಬ ಮನ್ನಣೆಯ ಜತೆಗೆ
ಕಳ್ಳತನ, ವೇಶ್ಯಾವಾಟಿಕೆ, ಜೂಜು,
ಕುಡಿತ ಮುಂತಾದ ದುಶ್ಚಟಗಳಲ್ಲ್ಲೂ
ಪುರುಷನನ್ನು ಮೀರಿಸುತ್ತೇನೆ ಎಂದು
ಹೊರಟರೆ ಅದರಿಂದ ಸ್ತ್ರೀ ಕುಲಕ್ಕೇ
ಅಪಮಾನ.


೧೭. ೦೩. ೨೦೧೪

No comments:

Post a Comment