Sunday, 15 June 2014

ದಿಗಂತ 

.ದೂರ ದಿಗಂತದಂಚಿನಲಿ
ಭುವಿಯ ಮುತ್ತಿಟ್ಟಿತು ಬಾನು
ಕಡಲಂಚಿನಲಿ ಕೂತು ನೋಡಿ,
ಖುಶಿ ಪಟ್ಟೇ ನಾನು.

10.03.2014

No comments:

Post a Comment