ತ್ಯಾಗ
ನಿಜವಾದ ತ್ಯಾಗವೆಂದರೆ
ಕರಬೇವಿನ ಸೊಪ್ಪಿನಂತೆ,
ತನ್ನ ಸವಿ ಸುವಾಸನೆಯನ್ನು
ನಮ್ಮ ಅಡುಗೆಯಲ್ಲಿ ಬೆರಸಿ
ತಾನು ಬೆಂದು ಹೆಣವಾಗಿ
ಸಾರಿನಿಂದ ಹೊರಗೆ
ಎಸೆಯಲ್ಪಡುತ್ತದೆ.
ನಿಜವಾದ ತ್ಯಾಗವೆಂದರೆ
ಕರಬೇವಿನ ಸೊಪ್ಪಿನಂತೆ,
ತನ್ನ ಸವಿ ಸುವಾಸನೆಯನ್ನು
ನಮ್ಮ ಅಡುಗೆಯಲ್ಲಿ ಬೆರಸಿ
ತಾನು ಬೆಂದು ಹೆಣವಾಗಿ
ಸಾರಿನಿಂದ ಹೊರಗೆ
ಎಸೆಯಲ್ಪಡುತ್ತದೆ.
No comments:
Post a Comment