Friday, 13 June 2014

ಭಾವನೆಗಳ ಭಾರ
=========

ಸರಿಯಾದ ಆಹಾರ-ಜೀವನಕ್ರಮವಿಲ್ಲದಿದ್ದರೆ ದೇಹ ಸೊರಗುತ್ತದೆ.
ಆರೋಗ್ಯ ಹದಗೆಡುತ್ತದೆ. ಬದುಕಿನ ಬಂಡಿ ದಿಕ್ಕೆಡುತ್ತದೆ - ಹೀಗೆಲ್ಲ
ಯೋಚಿಸುವುದು ಸಹಜ. ಆದರೆ ನಮ್ಮ ಭಾವನೆಗಳು ದೇಹದ ಹಲವು
ಅಂಗಗಳ ಮೇಲೆ ಒತ್ತಡ ಬೀರಿ ಶಕ್ತಿಹೀನವಾಗಿಸುತ್ತವೆ. ಕೋಪ ಲಿವರ್ ನ
ಶಕ್ತಿಗುಂದಿಸುತ್ತದೆ. ವಿಷಾದ ಭಾವದಿಂದ ಶ್ವಾಸಕೋಶಗಳು ಬಳಲುತ್ತವೆ.
ಒತ್ತಡದಿಂದ ಹೃದಯ ಹಾಗೂ ಮೆದುಳು ಬಲಹೀನವಾಗುತ್ತದೆ.
ಮೂತ್ರಕೋಶಗಳು ಭಯದಿಂದ ಶಕ್ತಿಕಳೆದು ಕೊಳ್ಳುತ್ತವೆ. ಇಷ್ಟೆಲ್ಲ ಬೇಕಾ
ಹೇಳಿ. ಸಂತಸದಿಂದಿರಿ - ಒಳ್ಳೆಯದನ್ನೇ ಯೋಚಿಸಿ - ಒಳ್ಳೆಯದಾಗಿ ಬದುಕಿ.

(ಸಂಯುಕ್ತ ಕರ್ನಾಟಕ - 03.03.2014)

No comments:

Post a Comment