Sunday, 15 June 2014

ಚಿಗುರೆಲೆ - ಹಣ್ಣೆಲೆ 

ಆಗ ತಾನೇ ಹುಟ್ಟಿದ
ಚಿಗುರೆಲೆ
ಉದುರುತ್ತಿರುವ
ಹಣ್ನೆಲೆಗಳನ್ನು ನೋಡಿ
ನಗುತ್ತಿತ್ತು.
ಗೊತ್ತಿಲ್ಲ ಅದಕ್ಕೆ ಪಾಪ
ತನಗೂ ಇದೆ ಗತಿ ಕಾದಿದೆ
ಮುಂದೊಂದು ದಿನ ಎಂದು

20.02.2014.

No comments:

Post a Comment