Thursday, 12 June 2014

ದೇವರಿಗೆ ಕಾಣಿಕೆ 

ದೇವರಿಗೆ ನಿಜವಾಗಿ ದುಡ್ಡು ಬೇಕಾಗಿಲ್ಲ. ದೇವಸ್ಥಾನಗಳ ಮೇನೇಜ್ ಮೆಂಟ್ ವಹಿಸಿಕೊಂಡಿರುವ ಪೂಜಾರಿ, ಟ್ರಸ್ಟೀ, ಇವರೆಲ್ಲ ದೇವಸ್ಥಾನಗಳನ್ನು maintain ಮಾಡಬೇಕಲ್ಲ, ಅದಕ್ಕೆ ದುಡ್ಡು ಬೇಕು. ಇದರಲ್ಲಿ, ಕೆಲವೊಮ್ಮೆ ಅನಾವಶ್ಯಕ ಆಡಂಬರದ ಆಚರಣೆಗಳಿಗಾಗಿ ಸುಲಿಗೆಯೂ ನಡೆಯಬಹುದು. ಮತ್ತೊಂದೆಂದರೆ, ಭಕ್ತರು ಸ್ವ ಇಚ್ಛೆಯಿಂದ ದೇವರಿಗೆ ಹಣ ಕಾಣಿಕೆಯಾಗಿ ಹಾಕುತ್ತಾರೆ, ತಮ್ಮ ಆತ್ಮತೃಪ್ತಿಗಾಗಿ ಅಥವಾ ಪಾಪಪರಿಹಾರಕ್ಕಾಗಿ. ಹೀಗೆ ದೇವರು (ಮೂರ್ತಿ) ದೇವಾಲಯದಲ್ಲಿರುವ ವರೆಗೆ ದುಡ್ಡು ಬೇಡ ಅಂದರೂ ಬಂದೇ ಬರುತ್ತದೆ.
ಜಾತ್ರೆ ನಡದೇ ನಡೆಯುತ್ತದೆ. 

No comments:

Post a Comment