Friday, 13 June 2014

ತಯಾರಿಯ ತಪ್ಪುಗಳು 

ಎಲ್ಲ ಮಾನವರಲ್ಲಿಯೂ
ಒಂದೇ ರೀತಿಯ ಅಂಗಾಂಗಗಳು,
ಕಣ್ಣು, ಕಿವಿ, ಮೂಗು, ಬಾಯಿ,
ಇತ್ಯಾದಿ.......................
ಆದರೆ, 
ಕೆಲವರು ಚಂದವೋ ಚಂದ, 
ಮತ್ತೆ ಕೆಲವರ ರೂಪ
ವಿರೂಪ.
ತಯಾರಿಯ ತಪ್ಪುಗಳರ ಬಹುದೆ?

೧೯. ೦೩. ೨೦೧೪

No comments:

Post a Comment