Friday, 13 June 2014

ನೊರೆ ಹಾಲು 

ಉಕ್ಕಿ ಉಕ್ಕಿ ಬಂದ
ನೊರೆ ಹಾಲು
ಮರಳ ಹಾಸಿನಲ್ಲಿ
ಇಂಗಿ ಹೋಯಿತು.

೦೭. ೦೩. ೨೦೧೪

No comments:

Post a Comment