Friday, 6 June 2014

ಮುಗ್ದ ಮಕ್ಕಳು 

ಹಲವು ದೇವರ
ಪೂಜೆ ಸೇವೆಗಿಂತ
ನಿಷ್ಕಲ್ಮಷ
ನಿಷ್ಕಪಟಿ ಮುಗ್ಧ
ಹೃದಯವುಳ್ಳ
ಚಿಕ್ಕ ಮಕ್ಕಳ
ಸೇವೆಯೇ ಮೇಲು.

No comments:

Post a Comment