Wednesday, 11 June 2014

ಆತ್ಮ 

ದೇಹ ಹೊರಹಾಕಿತು
ಆತ್ಮವನ್ನು, 

ಎಲ್ಲಿ ಹೋಗಲಿ
ಏನ ಮಾಢಲಿ, 

ಚಿಂತಿಸಿತು, ಮುಂದೆ, 
ಬಾ ಎಂದು
ಕೊಡುವನೇನೊ ಸದ್ಗತಿಯ?
ಭಗವಂತ. ಕರೆವನೇಅಥವಾ
ಯಾವ ಯೋನಿ
ಕಾಯುತಿದೆ ಎಂದು
ಹುಡುಕಲೇ ಎಂದು
ತಡಕಾಡಿತು ಆ.
ಜೀವ, ಪರದಾಡುತ..


೦೭. ೦೬. ೨೦೧೪

No comments:

Post a Comment