ಅದೃಷ್ಟ
*******
ತೆಂಗಿನ ಕಾಯಿ ತಲೆ ಮೇಲೆ
ಬಿದ್ದರೆ ಅದೃಷ್ಟವಂತೆ,
ಗುಂಡ ತೆಂಗಿನ ಮರದ
ಬುಡಕ್ಕೆ ತಲೆಯಾನಿಸಿ
ನಿದ್ದೆ ಹೋಗಿದ್ದ.
ತಲೆಯ ಮೇಲೆ
ತೆಂಗಿನ ಕಾಯಿ ಬಿತ್ತು.
ಗುಂಡನ ತಲೆ ಒಡೆದು
ಶಿವನ ಪಾದ ಸೇರಿದ.
ಅಲ್ಲಿ ಅವನಿಗೆ ದೇವರಿಗೆ
ತೆಂಗಿನ ಕಾಯಿ ಒಡೆಯುವ
ಕೆಲಸ ಕೊಟ್ಟರು. ಹೀಗೆ......
೦೮. ೦೬. ೨೦೧೪
*******
ತೆಂಗಿನ ಕಾಯಿ ತಲೆ ಮೇಲೆ
ಬಿದ್ದರೆ ಅದೃಷ್ಟವಂತೆ,
ಗುಂಡ ತೆಂಗಿನ ಮರದ
ಬುಡಕ್ಕೆ ತಲೆಯಾನಿಸಿ
ನಿದ್ದೆ ಹೋಗಿದ್ದ.
ತಲೆಯ ಮೇಲೆ
ತೆಂಗಿನ ಕಾಯಿ ಬಿತ್ತು.
ಗುಂಡನ ತಲೆ ಒಡೆದು
ಶಿವನ ಪಾದ ಸೇರಿದ.
ಅಲ್ಲಿ ಅವನಿಗೆ ದೇವರಿಗೆ
ತೆಂಗಿನ ಕಾಯಿ ಒಡೆಯುವ
ಕೆಲಸ ಕೊಟ್ಟರು. ಹೀಗೆ......
೦೮. ೦೬. ೨೦೧೪
No comments:
Post a Comment