ಕಾಲ.
ಜೀವನದ ಸುಖ
ದುಃಖಗಳನ್ನುಂಡು
ಮನಸ್ಸು ದಣಿದಿದೆ, ತಣಿದಿದೆ.
ಬುದ್ದಿ ಸಹ ಮಂಕಾಗಿದೆ.
ದೇಹ ದರ್ಬಲವಾಗಿ
ಬಂದ ಮುಪ್ಪನ್ನು
ನೆನಪಿಸುತ್ತಿದೆ.
ನಿನ್ನೆ ಮೊನ್ನೆಯದೆನಿಸುವ
ಬಾಲ್ಯ ನಿಜವಾಗಿ
ಬಹಳ ಹಿಂದೆ ಉಳಿದಿದೆ.
ಆದರೇನು ಮಾಡಲಿ,
ಕಾಲನ ಕರೆಯಿನ್ನೂ
ಕೇಳಿಸುತ್ತಿಲ್ಲ,
ಅಂತಿಮ ಕ್ಷಣ ಕಾಣುತ್ತಿಲ್ಲ
೦೯. ೦೬. ೨೦೧೪
ಜೀವನದ ಸುಖ
ದುಃಖಗಳನ್ನುಂಡು
ಮನಸ್ಸು ದಣಿದಿದೆ, ತಣಿದಿದೆ.
ಬುದ್ದಿ ಸಹ ಮಂಕಾಗಿದೆ.
ದೇಹ ದರ್ಬಲವಾಗಿ
ಬಂದ ಮುಪ್ಪನ್ನು
ನೆನಪಿಸುತ್ತಿದೆ.
ನಿನ್ನೆ ಮೊನ್ನೆಯದೆನಿಸುವ
ಬಾಲ್ಯ ನಿಜವಾಗಿ
ಬಹಳ ಹಿಂದೆ ಉಳಿದಿದೆ.
ಆದರೇನು ಮಾಡಲಿ,
ಕಾಲನ ಕರೆಯಿನ್ನೂ
ಕೇಳಿಸುತ್ತಿಲ್ಲ,
ಅಂತಿಮ ಕ್ಷಣ ಕಾಣುತ್ತಿಲ್ಲ
೦೯. ೦೬. ೨೦೧೪
No comments:
Post a Comment