Thursday, 12 June 2014

ನವ್ಯ 

ವೇದ, ಉಪನಿಷತ್ತ್ತು, ಪುರಾಣಗಳು, 
ಭಗವದ್ಗೀತೆ ಮುಂತಾದ ಪುರಾತನ
ಗ್ರಂಥಗಳಿಗೆ, ಹಾಗೂ ಆಧುನಿಕ ಕಾವ್ಯ
ಮತ್ತು ಭಾವಗೀತೆಗಳಿಗೆ ಸಹ, ಭಾಷ್ಯ
ಗಳನ್ನು, ಅಂದರೆ ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ವಿವರಣಾಗ್ರಂಥಗಳನ್ನು ವಿದ್ವಾಂಸರು ಬರೆದಿದ್ದಾರೆ ಮತ್ತು ಬರೆಯುತ್ತಲೂ ಇದ್ದಾರೆ.

ಆದರೆ, ಸಾಮಾನ್ಯ ಓದುಗರಿಗೆ ನಿಜವಾಗಿ
ಅರ್ಥವಾಗದ ಈಗಿನ ನವ್ಯ ಕವಿತೆಗಳಿಗೆ
ಮತ್ತು ಕಾವ್ಯಗಳಿಗೆ ಭಾಷ್ಯ ಅಥವಾ ವಿವರಣಾ
ಬರಹಗಳನ್ನು ಬರೆಯುವ ಲೇಖಕ ವರ್ಗ
ಇಲ್ಲವೇ ಇಲ್ಲವಲ್ಲ ಅನ್ನಿಸುತ್ತಿದೆ, ಯಾಕೆ?

No comments:

Post a Comment