ಕೋಗಿಲೆ
ದಿನಾ ಮುಂಜಾನೆ
ಕುಹೂ ಕುಹೂ ಎಂದು
ಹಾಡಿ ಎಬ್ಬಿಸುತಿದ್ದ
ಕೋಗಿಲೆ ಇಂದು
ಕೂಗಲಿಲ್ಲ.
ಎಲ್ಲಿ ಹೋಯಿತೋ
ಹಾರಿ ತನ್ನಿನಿಯನರಸಿಯೋ,
ಬರ ಬಹುದೇನೋ ನಾಳೆ,
ನಾನಿಲ್ಲಿ ಕಾಯುತಿಹೆನೆಂದು.
ದಿನಾ ಮುಂಜಾನೆ
ಕುಹೂ ಕುಹೂ ಎಂದು
ಹಾಡಿ ಎಬ್ಬಿಸುತಿದ್ದ
ಕೋಗಿಲೆ ಇಂದು
ಕೂಗಲಿಲ್ಲ.
ಎಲ್ಲಿ ಹೋಯಿತೋ
ಹಾರಿ ತನ್ನಿನಿಯನರಸಿಯೋ,
ಬರ ಬಹುದೇನೋ ನಾಳೆ,
ನಾನಿಲ್ಲಿ ಕಾಯುತಿಹೆನೆಂದು.
No comments:
Post a Comment