Thursday, 12 June 2014

ಸಂಬಂಧ 

ಹಂಗಿನ ಸಂಬಂಧಿಗಿಂತ
ನಂಬಿಕೆಯ ಆಳು ಲೇಸು.
ಪ್ರೀತಿಯಿಲ್ಲದ ಮನೆಗಿಂತ
ಯಾರಿಲ್ಲದಿರೆ ಬಾ ಎನ್ನುವ
ವೃದ್ಧಾಶ್ರಮ ಲೇಸು.

No comments:

Post a Comment