Thursday, 12 June 2014

ಸುದ್ದಿ:- ನಂದಿನಿ ಹಾಲು ತಯಾರಿಕಾ ಸಂಸ್ಥೆ
mineral water ತಯಾರಿಸಲು
ಯೋಜನೆ ಹಾಕಿ ಕೊಂಡಿದೆಯಂತೆ.

ಇದಕ್ಕೆ ಜಾಹೀರಾತು ಹೀಗೆ ಮಾಡ ಬಹುದು:-

"ನಂದಿನಿ ಹಾಲಿಗೆ ನೀರು 
ಬೆರಸಲು, ನಂದಿನಿ Mineral
Water ನ್ನೇ ಬಳಸಿ"

No comments:

Post a Comment