Thursday, 12 June 2014

ಖುಶಿ 

ಖುಶಿ ಮತ್ತು ಸಂತೋಷವನ್ನು
ಎಲ್ಲರಿಗೂ ಹಂಚ ಬಹುದು.
ಆದರೆ, ದುಃಖ ಮತ್ತು ಬೇಸರವನ್ನು
ಹೃದಯವಂತಿಕೆ ಹಾಗೂ ತಾಳ್ಮೆಯಿಂದ
ಕೇಳಿ ಸಂತೈಸಿ ಸಾಂತ್ವನ ಹೇಳುವ
ಮಿತ್ರರಿಗೆ ಮಾತ್ರ ಹಂಚ ಬೇಕು.

No comments:

Post a Comment