ನಿಮ್ಮ ಮಕ್ಕಳಿಗೊಂದು ಸಲಹೆ ಕೊಡಿ.
*****************************
"ಬೇಸಿಗೆ ರಜೆ ಇದೆ ಎಂದು ಅಂಗಡಿಗಳಿಗೆ
ನುಗ್ಗಿ ಅತಿಯಾಗಿ 'ಜಂಕ್ ಫುಡ್' ತಿನ್ನಬೇಡಿ.
ನೀವು ತಿನ್ನ ಬಹುದಾದ ಅದ್ಭುತ ಸ್ನ್ಯಾಕ್
ಎಂದರೆ ಬಾಳೆ ಹಣ್ಣು.
ಏಕೆಂದರೆ ಹಾಲಿನಂತೆ ಅದೂ ಸಂಪೂರ್ಣ
ಆಹಾರ. ಅದರಲ್ಲಿ ಬಹುತೇಕ ಎಲ್ಲ ವಿಟಮಿನ್
ಗಳೂ ಇವೆ. ವಿಶೇಷವಾಗಿ ವಿಟಮಿನ್ ಬಿ6
ಹೇರಳವಾಗಿದೆ. ಶರೀರಕ್ಕೆ ಬೇಕಾದ ನಾರಿನಂಶ
(ಫೈಬರ್) ಸಹ ಅದರಲ್ಲಿ ಸಿಗುತ್ತದೆ. ಹಾಗೆಯೇ
ಕೊಲೆಸ್ಟ್ರಾಲ್ (ಆರೋಗ್ಯಕ್ಕೆ ತೊಂದರೆ ಮಾಡುವ
ಕೊಬ್ಬಿನಾಂಶ) ಇಲ್ಲ.
ನಿಮಗೆ ಗೊತ್ತೇ? ಜಗತ್ತಿನ ಅನೇಕ ಪ್ರಸಿದ್ಧ, ದೊಡ್ಡ ಕ್ರೀಡಾಪಟುಗಳ "ಅಧಿಕೃತ" ಆಹಾರದಲ್ಲಿ ರುಚಿಕರವಾದ ಬಾಳೆ ಹಣ್ಣಿಗೆ ಅಗ್ರಸ್ಥಾನವಿದೆ !!!
*****************************
"ಬೇಸಿಗೆ ರಜೆ ಇದೆ ಎಂದು ಅಂಗಡಿಗಳಿಗೆ
ನುಗ್ಗಿ ಅತಿಯಾಗಿ 'ಜಂಕ್ ಫುಡ್' ತಿನ್ನಬೇಡಿ.
ನೀವು ತಿನ್ನ ಬಹುದಾದ ಅದ್ಭುತ ಸ್ನ್ಯಾಕ್
ಎಂದರೆ ಬಾಳೆ ಹಣ್ಣು.
ಏಕೆಂದರೆ ಹಾಲಿನಂತೆ ಅದೂ ಸಂಪೂರ್ಣ
ಆಹಾರ. ಅದರಲ್ಲಿ ಬಹುತೇಕ ಎಲ್ಲ ವಿಟಮಿನ್
ಗಳೂ ಇವೆ. ವಿಶೇಷವಾಗಿ ವಿಟಮಿನ್ ಬಿ6
ಹೇರಳವಾಗಿದೆ. ಶರೀರಕ್ಕೆ ಬೇಕಾದ ನಾರಿನಂಶ
(ಫೈಬರ್) ಸಹ ಅದರಲ್ಲಿ ಸಿಗುತ್ತದೆ. ಹಾಗೆಯೇ
ಕೊಲೆಸ್ಟ್ರಾಲ್ (ಆರೋಗ್ಯಕ್ಕೆ ತೊಂದರೆ ಮಾಡುವ
ಕೊಬ್ಬಿನಾಂಶ) ಇಲ್ಲ.
ನಿಮಗೆ ಗೊತ್ತೇ? ಜಗತ್ತಿನ ಅನೇಕ ಪ್ರಸಿದ್ಧ, ದೊಡ್ಡ ಕ್ರೀಡಾಪಟುಗಳ "ಅಧಿಕೃತ" ಆಹಾರದಲ್ಲಿ ರುಚಿಕರವಾದ ಬಾಳೆ ಹಣ್ಣಿಗೆ ಅಗ್ರಸ್ಥಾನವಿದೆ !!!
No comments:
Post a Comment