Thursday, 12 June 2014

 ಅನುಭವ 

ನಮ್ಮ ಹಿಂದಿನ ತಪ್ಪುಗಳ 
ಅನುಭವದ ಮೆಲುಕು ನಮ್ಮ
ಭವಿಷ್ಯಕ್ಕೆ ಪಾಠವೇ ಸರಿ.
ಅದನ್ನೇ ಹಂಚಿಕೊಂಡರೆ
ಅದು ಇತರರಿಗೆ
ಅಮೂಲ್ಯ ಸಲಹೆಯೂ
ಆಗ ಬಲ್ಲದು.

No comments:

Post a Comment